ತಾಲೂಕು ಮಟ್ಟದ ಪ್ರತಿಭಾ ಕಾರಂಜಿ

Leaf
Leaf

ದಿನಾಂಕ 25-08-2015 ರಂದು ಬಿ.ಎ.ಪದವಿ ಪೂರ್ವ ಕಾಲೇಜು ತುಂಬೆ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಫರ್ಧೆಯಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ ವಿದ್ಯಾರ್ಥಿಗಳಾದ ಆದಿತ್ಯಕೃಷ್ಣ 4ನೇ ತರಗತಿ ಧಾರ್ಮಿಕ ಪಠಣ ಪ್ರಥಮ, ಶಮಿತ 7ನೇ ತರಗತಿ ಸಂಸ್ಕೃತ ಕಂಠಪಾಠ ಪ್ರಥಮ, ಸುಧಾಂಶು ಕೆ.ಹೆಚ್. 7ನೇ ತರಗತಿ ಯಕ್ಷಗಾನ ಪ್ರಥಮ, ಹಾಗೂ ಕಿರಿಯ ವಿಭಾಗದ ದೇಶಭಕ್ತಿ ಗೀತೆ ಪ್ರಥಮ, ಹಿರಿಯ ವಿಭಾಗದ ಪದ್ಮಶ್ರೀ ಧಾರ್ಮಿಕ ಪಠಣ ದ್ವಿತೀಯ ಮತ್ತು ಕಥೆ ಹೇಳುವುದು ತೃತೀಯ, ದೇಶಭಕ್ತಿಗೀತೆ ತೃತೀಯ, ಕಿರಿಯ ವಿಭಾಗದಲ್ಲಿ ಅನನ್ಯ ಕೆ. ಹಿಂದಿ ಕಂಠಪಾಠ ದ್ವಿತೀಯ, ಜನಪದ ನೃತ್ಯ ತೃತೀಯ ಸ್ಥಾನಪಡೆದಿರುತ್ತದೆ.

1

Leave a Reply

Your email address will not be published. Required fields are marked *

Related News

News
25/09/2026

ತೆಂಕಿಲ ವಿವೇಕಾನಂದ ಆ.ಮಾ. ಶಾಲೆಯ ಕ್ಷಮೇತ್ ಜೈನ್ ರಾಷ್ಟ್ರೀಯ ಮಟ್ಟಕ್ಕೆ.

Events
21/09/2026

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.)

News
18/08/2026

80 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ- ಧ್ವಜಾರೋಹಣ