ಪುತ್ತೂರಿನ ಬ್ಲಡ್ ಬ್ಯಾಂಕ್ ಬಳಿ ಇರುವ ಸುಂದರವಾದ ಮನೆಯಲ್ಲಿ, ಮನೆಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸ್ಥಾಪಿತವಾದ ಸಂಸ್ಥೆ. ಆಟಕ್ಕೆ ಸುಂದರವಾದ ಹೊರಾಂಗಣವಿರುವ ಸ್ವಚ್ಚ ಸುಂದರ ಪರಿಸರದಲ್ಲಿ ಮಾಂಟೆಸ್ಸರಿ ಶಿಕ್ಷಣ ನೀಡಲಾಗುತ್ತಿದೆ. 3 ರಿಂದ 6 ವರ್ಷದ ಮಕ್ಕಳಿಗೆ ಶಿಶು ಶಿಕ್ಷಣ ನೀಡಲಾಗುತ್ತದೆ. ನಿರಂತರವಾಗಿ ಭಗವದ್ಗೀತೆ, ಸುಭಾಷಿತ, ಪಂಚಾಂಗಗಳ ಪಠನ, ಶ್ರೀಕೃಷ್ಣ ಲೀಲೋತ್ಸವ ಮೊದಲಾದ ಹಬ್ಬಗಳ ವೈಶಿಷ್ಟ್ಯ ಪೂರ್ಣ ಆಚರಣೆ ಮುಂತಾದ ಸಾಂಸ್ಕೃತಿಕ ತರಬೇತಿಗಳ ಮೂಲಕ ಈ ಶಿಶುಮಂದಿರ ಕಿಶೋರ. ಕಿಶೋರಿಯರಿಗೆ ಆನಂದದ ತಾಣವಾಗಿದೆ. ಎಪ್ರಿಲ್ ಮತ್ತು ಮೇ
ಮಂಗಳೂರು ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರಿನ ತೆಂಕಿಲದ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಸಮುಚ್ಛಯದಲ್ಲಿ ಕೆ.ಜಿ. ವಿಭಾಗದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಿದೆ. ಸಂಪರ್ಕ ವಿಳಾಸ ಮುಖ್ಯೋಪಾಧ್ಯಾಯರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಕೆ.ಜಿ. ವಿಭಾಗ) ವಿವೇಕನಗರ, ತೆಂಕಿಲ, ಪುತ್ತೂರು ತಾಲೂಕು, ದ.ಕ. 574201 ದೂರವಾಣಿ: 08251-232015
ಉಪ್ಪಿನಂಗಡಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗೋಳಿತೊಟ್ಟು ಎಂಬಲ್ಲಿ ಈ ಶಿಶು ಸಂಸ್ಕಾರ ಮಂದಿರವಿದೆ. ಸಂಪರ್ಕ ವಿಳಾಸ ಮುಖ್ಯ ಮಾತಾಜಿ ಶ್ರೀ ಸಿದ್ದಿ ವಿನಾಯಕ ಶಿಶು ಮಂದಿರ ವಿನಾಯಕ ಬೆಟ್ಟ, ಗೋಳಿತೊಟ್ಟು ಪುತ್ತೂರು ತಾಲೂಕು, ದ.ಕ.
ಪುತ್ತೂರು ಸುಳ್ಯ ರಸ್ತೆಯಲ್ಲಿರುವ ಕಾವಿನಿಂದ 5 ಕಿ.ಮೀ ದೂರದಲ್ಲಿರುವ ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶವಾದ ಈಶ್ವರಮಂಗಲದಲ್ಲಿದೆ. ಸಂಪರ್ಕ ವಿಳಾಸ ಮುಖ್ಯೋಪಾಧ್ಯಾಯರು ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ (ಕೆ.ಜಿ. ವಿಭಾಗ) ಈಶ್ವರಮಂಗಲ, ಪುತ್ತೂರು ತಾಲೂಕು, ದ.ಕ. 574313 ದೂರವಾಣಿ: 08251-289999
ಹಿಂದೂ ಸೇವಾ ಪ್ರತಿಷ್ಠಾನದ ಸ್ಥಾಪಕರಾದ ದಿ| ಶ್ರೀ ಅಜಿತಕುಮಾರರ ಮೂಲ ಪ್ರೇರಣೆಯಿಂದ 1983ರಲ್ಲಿ ಈ ಶಿಶು ಮಂದಿರವು ಜಾಲ್ಸೂರಿನಲ್ಲಿ ಪ್ರಾರಂಭಗೊಂಡಿತು. ಸುಳ್ಯದಿಂದ 6 ಕಿ.ಮೀ. ದೂರದಲ್ಲಿ ಮಂಗಳೂರಿಗೆ ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದೆ. ಸಂಪರ್ಕ ವಿಳಾಸ ಮುಖ್ಯ ಮಾತಾಜಿ ರಾಷ್ಟ್ರೋತ್ಥಾನ ಶಿಶು ಮಂದಿರ ವಿನೋಬಾನಗರ, ಜಾಲ್ಸೂರು ಸುಳ್ಯ ತಾಲೂಕು, ದ.ಕ. 574239 ದೂರವಾಣಿ: 08257-260255
ಸನ್ಮಾನ್ಯ ವಿದ್ಯಾಭಿಮಾನಿಗಳೇ, ಸನಾತನವಾದ, ಅತ್ಯುನ್ನತ ತತ್ವ-ಮೌಲ್ಯಗಳನ್ನು ಹೊಂದಿರುವ ಭಾರತೀಯ ಸಂಸ್ಕೃತಿ ನಮ್ಮದು. ಅನಾದಿಯಾದ, ಆಳವಾದ ಮೂಲದಿಂದ ಪೋಷಣೆ ಪಡೆದು ಇಂದು ಹಲವಾರು ಕವಲುಗಳಿರುಉವ ಮಹಾವೃಕ್ಷವಾಗಿ ಬೆಳೆದಿರುವ ನಮ್ಮಿ ಸಂಸ್ಕೃತಿಯೇ ನಮಗೆ ಒಳ್ಳೆಯ ಸಂಸ್ಕಾರ ಯುಕ್ತವಾಗಿ ಬಾಳಲಿ ಬುನಾದಿ. ಇಂದು ಆಧುನಿಕ ಶಿಕ್ಷಣ ಯಾಂತ್ರಿಕ ಜೀವನದ – ವೇಗದ ಬದುಕಿನ ಪಥದಲ್ಲಿ ನಮ್ಮ ಪರಂಪರೆಯ ಆದರ್ಶಕ, ಉದಾತ್ತ ಮೌಲ್ಯಗಳು ನಶಿಸಿ ಹೋಗುತ್ತಿವೆ. ದೇಶ-ಸಂಸ್ಕೃತಿಗಳ ಬಗ್ಗೆ ಗೌರವ ಶ್ರದ್ಧೆಗಳು ಮಾಯವಾಗುತ್ತಿವೆ. ನಮ್ಮ ಸನಾತನವಾದ ಧರ್ಮ ಸಂಸ್ಕೃತಿಗಳ ಕುರಿತು ಪ್ರಾಥಮಿಕ ಜ್ಞಾನವನ್ನು
ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಮೂರು ಕಿ.ಮೀ ದೂರದಲ್ಲಿರುವ ಪೆರಿಯಡ್ಕದ ದ್ವಾರಕಾನಗರದಲ್ಲಿ ಈ ಕೇಂದ್ರವಿದೆ. ಸಂಪರ್ಕ ವಿಳಾಸ ಮುಖ್ಯ ಮಾತಾಜಿ ಶ್ರೀ ನಂದಗೋಕುಲ ಶಿಶು ಮಂದಿರ ದ್ವಾರಕಾನಗರ, ಪೆರಿಯಡ್ಕ, ಉಪ್ಪಿನಂಗಡಿ ಪುತ್ತೂರು, ದ.ಕ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕದಲ್ಲಿರುವ, ಹನೂಮಾನ್ ನಗರದ ಶ್ರೀರಾಮ ವಿದ್ಯಾಕೇಂದ್ರದ ಆವರಣದಲ್ಲಿದೆ. ಸಂಪರ್ಕ ವಿಳಾಸ ಮುಖ್ಯ ಮಾತಾಜಿ ಶ್ರೀ ರಾಮ ಶಿಶು ಮಂದಿರ ಕಲ್ಲಡ್ಕ, ಬಂಟ್ವಾಳ ತಾಲೂಕು, ದ.ಕ. 574285 ದೂರವಾಣಿ: 08255-275479 ಮಿಂಚಂಚೆ: info@srvk.org ವೆಬ್‍ಸೈಟ್: www.srvk.org
ಆದರಣೀಯ ವಿದ್ಯಾಭಿಮಾನಿಗಳೇ, ಸಂಸ್ಕಾರಯುತ ಶಿಕ್ಷಣದಿಂದ ಮಾನವನು ದೇವತ್ವದ ಎತ್ತರಕ್ಕೆ ಏರಬಲ್ಲ ಶಿಕ್ಷಣದಿಂದ ಆತನ ಒಳಶಕ್ತಿಗಳು ಪ್ರಕಟಗೊಳ್ಳುತ್ತವೆ. ಶಿಕ್ಷಣವು ಮಾನವನನ್ನು ಈ ಸೃಷ್ಟಿಯಲ್ಲಿ ಶ್ರೇಷ್ಠನನ್ನಾಗಿ ಮಾಡುತ್ತದೆ. ವ್ಯಕ್ತಿಗೆ ವಿದ್ಯೆಯ ವ್ಯವಸ್ಥೆ ಮಾಡಿಕೊಡಬೇಕಾದುದು ಪಾಲಕರ ಕರ್ತವ್ಯ. ಅದಕ್ಕೆ ಅನುಕೂಲತೆಗಳನ್ನು ಒದಗಿಸಿಕೊಡುವುದು ಸಮಾಜದ ಹೊಣೆಗಾರಿಕೆ. ಧರ್ಮದ ಪ್ರತಿಷ್ಠಾಪನೆಯ ಮೂಲಕ ಈ ರಾಷ್ಟ್ರವನ್ನು ಪರಮವೈಭವದತ್ತ ಒಯ್ಯಬಹುದು ಎಂದು ನಂಬಿದವರು ನಮ್ಮ ಹಿರಿಯರು. ಹಿಂದೂ ಧರ್ಮ ಜಗತ್ತಿಗೇ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಆಧಾರದಲ್ಲಿ ನಿಂತಿರುವುದೇ ಭಾರತೀಯ ಸಂಸ್ಕೃತಿ. ಈ ಶ್ರೇಷ್ಠ ಸಂಸ್ಕೃತಿಯ
ಉಪ್ಪಿನಂಗಡಿಯಿಂದ ಕಡಬ ಸುಬ್ರಹ್ಮಣ್ಯ ರಸ್ತೆಯಲ್ಲಿ 12 ಕಿ.ಮೀ. ದೂರ ಸರಿದಾಗ ಸಿಗುವ ಆಲಂಕಾರಿನ ಶರವೂರು ದೇವಸ್ಥಾನ ರಸ್ತೆಯಲ್ಲಿ ಶ್ರೀ ಕೇಶವ ಭಾರತೀ ಶಿಶು ಮಂದಿರವಿದೆ. ಸಂಪರ್ಕ ವಿಳಾಸ ಮುಖ್ಯ ಮಾತಾಜಿ ಶ್ರೀ ಕೇಶವ ಭಾರತೀ ಶಿಶು ಮಂದಿರ ಅಲಂಕಾರು ಉಪ್ಪಿನಂಗಡಿ ಪುತ್ತೂರು, ದ.ಕ. 574285 ದೂರವಾಣಿ: 08251-263130