• 08251 236599
  • 08251 236444
  • vvsputtur@gmail.com

Vivekananda HPS, Vinobhanagar, Jalsooru, Sullia

ವಿವೇಕಾನಂದ ವಿದ್ಯಾ ಸಂಸ್ಥೆಗಳು ವಿನೋಬಾನಗರ, ಜಾಲ್ಸೂರು. ಸುಳ್ಯ ದ.ಕ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಒಂದು ಪುಟ್ಟ ಪ್ರದೇಶ ವಿನೋಬನಗರ. ಇಲ್ಲಿ ಸಮಾಜ ಸೇವೆಯಿಂದ ಪ್ರೇರಿತರಾದ ಯುವಕ ತಂಡದ ಒಂದು ಗುಂಪು ಒಂದೆಡೆ ಸೇರಿ ಇಲ್ಲಿನ ಕೂಲಿ ಕಾರ್ಮಿಕರಿಗೆ ಒಂದು ಶಿಶು ಮಂದಿರ ತೆರೆಯುವ ಆಲೋಚನೆ ಮಾಡಿದರು. ಅದರಂತೆ 04-12-1987 ರಲ್ಲಿ ಇಲ್ಲಿನ ಒಂದು ಬಾಡಿಗೆ ಕಟ್ಟಡದಲ್ಲಿ 17 ಮಕ್ಕಳಿಂದ ಒಂದು ಶಿಶುಮಂದಿರ ಆರಂಭವಾಯಿತು. ಅನಂತರ ಇದರ ಮುಂದುವರಿದ ಭಾಗವಾಗಿ 14-06-1993ರಲ್ಲಿ ವಿವೇಕಾನಂದ ಹಿರಿಯ

Read More

Sri Rama Higher Primary School, Kalladka, Bantwal

ಇತಿಹಾಸ: ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಆದರ್ಶಗಳಿಗೆ ಅನುಗುಣವಾಗಿ ಭಾರತೀಯ ಸಂಸ್ಕೃತಿಯ ಶ್ರೇಷ್ಠ ತತ್ವ ಆದರ್ಶಗಳ ಪಾರಂಪರಿಕ ಹಿನ್ನಲೆಯಲ್ಲಿ ಆರಂಭವಾದ ವಿದ್ಯಾಸಂಸ್ಥೆಯು ಶ್ರೀರಾಮ ವಿದ್ಯಾಕೇಂದ್ರ. ಮಾನವೀಯ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳಲ್ಲಿ ದೈಹಿಕ, ಬೌದ್ಧಿಕ, ಹಾರ್ದಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯವನ್ನು ಬೆಳೆಸುವುದರೊಂದಿಗೆ ರಾಷ್ಟ್ರೀಯ ಚಿಂತನೆಯ ಸಂಸ್ಕಾರ ನೀಡುವ ಸಂಕಲ್ಪದೊಂದಿಗೆ ಶಿಕ್ಷಣ ಸಂಸ್ಥೆ ನಿರಂತರವಾಗಿ ಬೆಳೆದು ಬಂದಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಸಣ್ಣ ಊರು ಕಲ್ಲಡ್ಕ. ಬಾಳ್ತಿಲ ಗ್ರಾಮದ ಹನುಮಾನ್ ನಗರದಲ್ಲಿರುವ ಪ್ರಶಾಂತ ವಾತವರಣದಲ್ಲಿ

Read More

SRI Rama Higher Primary School, Uppinangady

ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ, ಉಪ್ಪಿನಂಗಡಿ  (ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು) THE SCHOOL Vivekananda Vidya Vardhaka Sangha (Regd) Puttur, is a household name in this part of Karnataka state, for its yeoman service in the field of education. Resolutely following the teachings of the spiritual icon Swamy Vivekananda and practising Indian culture and tradition Vivekananda Vidya Vardhaka Sangha (Regd)

Read More

Sri Laksmi Venkatramana Higher Primary School, Sarya

ಶ್ರೀ ಲಕ್ಷ್ಮೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ, ಸಾರ್ಯ (ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು) ಬೆಳಿಯೂರುಕಟ್ಟೆ ಅಂಚೆ, ಬಲ್ನಾಡು, ಪುತ್ತೂರು, ದ.ಕ., 574243 ಶಾಲೆ ಪ್ರಾರಂಭ : 01.06.1995 (ಕನ್ನಡ ಮಾಧ್ಯಮ) ನಡೆದು ಬಂದ ದಾರಿ : 1995-96 ರಲ್ಲಿ 1ನೇ ತರಗತಿಯನ್ನು ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಿಸಿ ಇದೀಗ ಸ್ವಂತ ಕಟ್ಟಡದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಅಂಗ ಸಂಸ್ಥೆಯಾಗಿ 1 ರಿಂದ 7ನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿವೆ. ಪಾಠ ಪ್ರವಚನದೊಂದಿಗೆ ಪಠ್ಯೇತರ ಚಟುವಟಿಕೆಗಳಿಗಳು ಹಾಗೂ

Read More

Saraswathi Vidyalaya, Vidyanagar, Kadaba

ಸನ್ಮಾನ್ಯ ವಿದ್ಯಾಭಿಮಾನಿಗಳೇ, ಸನಾತನವಾದ, ಅತ್ಯುನ್ನತ ತತ್ವ – ಮೌಲ್ಯಗಳನ್ನು ಹೊಂದಿರುವ ಭಾರತೀಯ ಸಂಸ್ಕೃತಿ ನಮ್ಮದು. ಅನಾದಿಯಾದ, ಆಳವಾದ ಮೂಲದಿಂದ ಪೋಷಣೆ ಪಡೆದು ಇಂದು ಹಲವಾರು ಕವಲುಗಳಿರುವ ಮಹಾವೃಕ್ಷವಾಗಿ ಬೆಳೆದಿರುವ ನಮ್ಮ ಈ ಸಂಸ್ಕೃತಿಯೇ ನಮಗೆ ಒಳ್ಳೆಯ ಸಂಸ್ಕಾರಯುಕ್ತವಾಗಿ ಬಾಳಲು ಬುನಾದಿ. ಇಂದು ಆಧುನಿಕ ಶಿಕ್ಷಣ, ಯಾಂತ್ರಿಕ ಜೀವನದ ವೇಗದ ಬದುಕಿನ ಪಥದಲ್ಲಿ ನಮ್ಮ ಪರಂಪರೆಯ ಆದರ್ಶ, ಉದಾತ್ತ ಮೌಲ್ಯಗಳು ನಶಿಸಿ ಹೋಗುತ್ತಿವೆ. ದೇಶ ಸಂಸ್ಕೃತಿಗಳ ಮೌಲ್ಯಗಳು ನಶಿಸಿ ಹೋಗುತ್ತಿವೆ. ದೇಶ ಸಂಸ್ಕೃತಿಗಳ ಬಗ್ಗೆ ಗೌರವಗಳು ಮಾಯವಾಗುತ್ತಿವೆ. ನಮ್ಮ

Read More

Shri Bharathi Primary School, Alankaru

ಶೈಕ್ಷಣಿಕ ಚಟುವಟಿಕೆಗಳತ್ತ ಕಿರುನೋಟ ‘ವಸುಧೈವ ಕುಟುಂಬಕಮ್’ ಎಂಬುದು ಭಾರತೀಯ ಶಿಕ್ಷಣದ ಲಕ್ಷ್ಯ. ಸಂಪೂರ್ಣ ಪೃಥ್ವಿಯ ಮೇಲೆ ಮಾನವ ಜನಾಂಗಕ್ಕೆ ಪ್ರೇರಣೆ ನೀಡಿದ ವಸುಂದರೆ -ಭಾರತ. ‘ಶಿಕ್ಷಣದಲ್ಲಿ ಭಾರತೀಯತೆ’ ಎಂಬ ಆಶಯದೊಡನೆ ಪುತ್ತೂರು ತಾಲೂಕಿನ ಅಲಂಕಾರು ಗ್ರಾಮದಲ್ಲಿ, ಪುತ್ತೂರು ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ, ಶ್ರೀ ಸುಬ್ರಹ್ಮಣ್ಯ  ಮಠಧೀಶರ  ಆಶೀರ್ವಾದದೊಂದಿಗೆ ತಾ.೨೭.೦೬.೧೯೯೪ ರಂದು  ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ ಸ್ಥಾಪನೆಯಾಯಿತು. ‘ಶ್ರೀ ಭಾರತೀ ವಿದ್ಯಾಮಂದಿರ’ವೆಂಬ ಸಮರ್ಥ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದೆ. ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಸಂಸ್ಥೆ ಇಂದು

Read More

Highslide for Wordpress Plugin