ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ದೀಪ ಪ್ರದಾನ-2025

ಸ್ಪಷ್ಟವಾದ ಗುರಿ,ಛಲ ಇದ್ದಲ್ಲಿ ಉಜ್ವಲ ಭವಿಷ್ಯ ವಿದ್ಯಾರ್ಥಿಗಳದ್ದಾಗುತ್ತದೆ : ಪ್ರೊ. ವಂದನಾ ಶಂಕರ್ “ಯಾವುದೇ ವಿದ್ಯಾರ್ಥಿಯ ಜೀವನದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಈ ಎರಡು ವರ್ಷಗಳು ಮಹತ್ತರವಾದ ಬದಲಾವಣೆಗಳನ್ನು ಹೊಂದಬಲ್ಲ ಸಮಯ. ಈ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ, ತಮ್ಮ ಪೋಷಕರ ಹಾಗೂ ಅಧ್ಯಾಪಕರ ನಿರೀಕ್ಷೆಗೆ ತಕ್ಕಂತಹ ಫಲಿತಾಂಶವನ್ನು ಪಡೆಯುವ ಒತ್ತಡವಿರುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ತಮ್ಮ ಗುರಿಯನ್ನು ತಲುಪಬೇಕು. ಪರೀಕ್ಷೆಯ ಸಂದರ್ಭದಲ್ಲಿ ಒತ್ತಡ, ಆತಂಕಗಳು ಸಹಜ. ಇವೆಲ್ಲವನ್ನೂ ಹಿಮ್ಮೆಟ್ಟಿಸಿ, ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಸಮಯ […]
ಜೆ ಇ ಇ ಮೈನ್ಸ್ – 2025 ಪ್ರವೇಶ ಪರೀಕ್ಷೆ : ವಿವೇಕಾನಂದ ಪದವಿಪೂರ್ವಕಾಲೇಜಿನ ವಿದ್ಯಾರ್ಥಿ ಸಹನ್ ಕೆ.ಎಲ್ ಗೆ 99.28 ಪರ್ಸೆಂಟೈಲ್

ಕೇಂದ್ರ ಸರಕಾರದ NTA ಪ್ರಾಧಿಕಾರವು ನಡೆಸುವ ರಾಷ್ಟ್ರ ಮಟ್ಟದ ಜೆ ಇ ಇ ಮೈನ್ಸ್-2025 ರಪ್ರಥಮ ಹಂತದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮಸಾಧನೆ ಮಾಡಿರುತ್ತಾರೆ. ಅನೇಕ ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಳಿಗಿಂತ ಅಧಿಕ ಅಂಕಗಳನ್ನು ಪಡೆದುಕಾಲೇಜಿಗೆ ಕೀರ್ತಿ ತಂದಿರುತ್ತಾರೆ.ಅತ್ಯುತ್ತಮ ಅಂಕಗಳನ್ನು (ಪರ್ಸೆಂಟೈಲ್) ಪಡೆದ ವಿದ್ಯಾರ್ಥಿಗಳ ವಿವರ.ಸಹನ್ ಕೆ.ಎಲ್ 99.28 ಪರ್ಸೆಂಟೈಲ್ (ಪುತ್ತೂರು – ಸುಳ್ಯಪದವಿನ ಲಕ್ಷ್ಮಣ್ ಕೆ ಹಾಗೂ ನಿರ್ಮಲಾಕೆ.ಎ ದಂಪತಿಗಳ ಪುತ್ರ.)̧ ಆಶಿಶ್ ಎಸ್.ಜಿ 96.61 ಪರ್ಸೆಂಟೈಲ್ (ಬೆಳ್ತಂಗಡಿ ತಾಲೂಕಿನ ಕೆ.ಶ್ಯಾಮರಾಜ ಶರ್ಮ ಹಾಗೂ […]