ಗಾಂಧಿ ಜಯಂತಿ: ಶ್ರೀರಾಮ ವಿದ್ಯಾಲಯದಲ್ಲಿ ಸ್ವಚ್ಛತಾ ಕಾರ್ಯ

Leaf
Leaf

ಶ್ರೀರಾಮ ವಿದ್ಯಾಲಯ ನೆಲ್ಯಾಡಿ ಇಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಯಿತು. ಶಾಲೆಯ ಆಡಳಿತ ಸಮಿತಿ, ಶಿಕ್ಷಕರು ಹಾಗೂ ಊರವರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಶಾಲೆಯ ಸುತ್ತ ಮುತ್ತ ಬೆಳೆದಿದ್ದ ಅನಗತ್ಯ ಕಾಡು ಕಡಿಯುವ ಹಾಗೂ ಕಸ ವಿಲೇವಾರಿ ಕಾರ್ಯ ಮಾಡಿದರು.

shramadabna

ಶಾಲೆಯ ಅಧ್ಯಕ್ಷರಾದ ಜಯಪ್ರಕಾಶ್ ನೆಕ್ರಾಜೆ, ಶಾಲಾ ಮುಖ್ಯ ಗುರುಗಳಾದ ಪ್ರಕಾಶ್ ಎನ್, ಸದಸ್ಯರಾದ ಜಯಂತ ಅಂಬರ್ಜೆ, ಮೂಲಚಂದ್ರ ಕಾಂಚನ, ಸ್ಥಳೀಯರಾದ ರಘುನಾಥ ತಿರ್ಲೆ, ಸಂಧ್ಯಾ, ಶಿಕ್ಷಕರಾದ ಧನಂಜಯ ಬಿ, ಕು| ಮೇಘ, ಕು| ಶ್ರುತಿ, ಕು| ಭಾಗೀರಥಿ, ಕು| ರಶ್ಮಿ, ಕು| ಪ್ರೇಮಲತಾ, ಶ್ರೀಮತಿ ಗುಲಾಬಿ ಭಾಗವಹಿಸಿದರು.

Leave a Reply

Your email address will not be published. Required fields are marked *

Related News

News
06/03/2026

ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ ಭಟ್

News and Events
06/03/2026

ವಿವೇಕಾನಂದ ಕಾಲೇಜಿನಲ್ಲಿ “ವಿವೇಕ ಉದ್ಯೋಗ ಮೇಳ”

News
06/03/2026

ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ