08251-233522, 9448779976, 9448529774
Vivekananda Shishu Mandira Puttur
ವಿವೇಕಾನಂದ ಶಿಶು ಮಂದಿರ ಪುತ್ತೂರು

ಪುತ್ತೂರಿನ ಬ್ಲಡ್ ಬ್ಯಾಂಕ್ ಬಳಿ ಇರುವ ಸುಂದರವಾದ ಮನೆಯಲ್ಲಿ, ಮನೆಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸ್ಥಾಪಿತವಾದ ಸಂಸ್ಥೆ. ಆಟಕ್ಕೆ ಸುಂದರವಾದ ಹೊರಾಂಗಣವಿರುವ ಸ್ವಚ್ಚ ಸುಂದರ ಪರಿಸರದಲ್ಲಿ ಮಾಂಟೆಸ್ಸರಿ ಶಿಕ್ಷಣ ನೀಡಲಾಗುತ್ತಿದೆ. 3 ರಿಂದ 6 ವರ್ಷದ ಮಕ್ಕಳಿಗೆ ಶಿಶು ಶಿಕ್ಷಣ ನೀಡಲಾಗುತ್ತದೆ.

ನಿರಂತರವಾಗಿ ಭಗವದ್ಗೀತೆ, ಸುಭಾಷಿತ, ಪಂಚಾಂಗಗಳ ಪಠನ, ಶ್ರೀಕೃಷ್ಣ ಲೀಲೋತ್ಸವ ಮೊದಲಾದ ಹಬ್ಬಗಳ ವೈಶಿಷ್ಟ್ಯ ಪೂರ್ಣ ಆಚರಣೆ ಮುಂತಾದ ಸಾಂಸ್ಕೃತಿಕ ತರಬೇತಿಗಳ ಮೂಲಕ ಈ ಶಿಶುಮಂದಿರ ಕಿಶೋರ. ಕಿಶೋರಿಯರಿಗೆ ಆನಂದದ ತಾಣವಾಗಿದೆ.

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತೀ ಶೋಮವಾರ 10 ರಿಂದ 12:30ರವರೆಗೆ ಈ ಶಿಶುಮಂದಿರವು ದಾಖಲಾತಿಗಾಗಿ ತೆರೆದಿರುತ್ತದೆ.

ಶಿಶು ಮಂದಿರದ ಪರಿಚಯ ಪತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ ಕನ್ನಡ / ಇಂಗ್ಲೀಶ್

ಸಂಪರ್ಕ ವಿಳಾಸ:
ಮುಖ್ಯ ಮಾತಾಜಿ,
ವಿವೇಕಾನಂದ ಶಿಶುಮಂದಿರ
ಬ್ಲಡ್ ಬ್ಯಾಂಕ್ ಬಳಿ ಪುತ್ತೂರು, ದ. ಕ. 574201
ದೂರವಾಣಿ: 08251-233522, 9448779976, 9448529774

ಪೋಟೋಗಳು:

 


 

  • ವಿವೇಕಾನಂದ ಶಿಶುಮಂದಿರದಲ್ಲಿ ಅಕ್ಷರಾಭ್ಯಾಸ

    ವಿವೇಕಾನಂದ ಶಿಶುಮಂದಿರದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವು ಶಾರದಾಪೂಜೆಯ ಸಂದರ್ಭದಲ್ಲಿ ನಡೆಯಿತು.

     

  • ಸಂಸ್ಕೃತ ಸಂಭಾಷಣ ಶಿಬಿರ

    ವಿವೇಕಾನಂದ ಶಿಶುಮಂದಿರದಲ್ಲಿ ಮಾತಾಜಿಗಳಿಗೆ ಮತ್ತು ಪೋಷಕರಿಗೆ 10ದಿನದ ಸಂಸ್ಕೃತ ಸಂಭಾಷಣ ಶಿಬಿರವು ನಡೆಯಿತು.

Highslide for Wordpress Plugin