08257-260255
Rashtrottana Shishu Mandir Jalsoor
ರಾಷ್ಟ್ರೋತ್ಥಾನ ಶಿಶು ಮಂದಿರ ಜಾಲ್ಸೂರು

ಹಿಂದೂ ಸೇವಾ ಪ್ರತಿಷ್ಠಾನದ ಸ್ಥಾಪಕರಾದ ದಿ|  ಶ್ರೀ ಅಜಿತಕುಮಾರರ ಮೂಲ ಪ್ರೇರಣೆಯಿಂದ 1983ರಲ್ಲಿ ಈ ಶಿಶು ಮಂದಿರವು ಜಾಲ್ಸೂರಿನಲ್ಲಿ ಪ್ರಾರಂಭಗೊಂಡಿತು. ಸುಳ್ಯದಿಂದ 6 ಕಿ.ಮೀ. ದೂರದಲ್ಲಿ ಮಂಗಳೂರಿಗೆ ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದೆ.

ಸಂಪರ್ಕ ವಿಳಾಸ
ಮುಖ್ಯ ಮಾತಾಜಿ
ರಾಷ್ಟ್ರೋತ್ಥಾನ ಶಿಶು ಮಂದಿರ
ವಿನೋಬಾನಗರ, ಜಾಲ್ಸೂರು
ಸುಳ್ಯ ತಾಲೂಕು, ದ.ಕ. 574239
ದೂರವಾಣಿ: 08257-260255

 


 

Highslide for Wordpress Plugin