Vivekananda Shishu Mandira
ವಿವೇಕಾನಂದ ಶಿಶು ಮಂದಿರ
Sri Madhava Shishumandira Uppinangadi

Sri Madhava Shishumandira Uppinangadi

ಉಪ್ಪಿನಂಗಡಿ ನಟ್ಟಿಬೈಲ್ ನಿವಾಸಿ ಸ್ವರ್ಗೀಯ ಶಂಕರ್ ಭಟ್ ರವರ ಪತ್ನಿ ಶ್ರೀಮತಿ ವೇದಾವತಿ ಅಮ್ಮ ಹಾಗೂ ಅವರ ಪುತ್ರರಾದ ಗೋವಿಂದ ಭಟ್ ಮತ್ತವರ ಸಹೋದರ ರವರ ಉದಾರ ಕೊಡುಗೆಯಾಗಿ ನೀಡಲ್ಪಟ್ಟ ಭೂಮಿಯಲ್ಲಿ ಮೈತಾಳಿ ನಿಂತಿದೆ ಶ್ರೀ ಮಾಧವ ಶಿಶು ಮಂದಿರ. ೨೦೦೮ ರ ಎಪ್ರಿಲ್ ೬ ರಂದು ಲೋಕಾರ್ಪಣೆಗೊಂಡ ಈ ಶಿಶುಮಂದಿರ ಹಿಂದೂ ಸೇವಾ ಪ್ರತಿಷ್ಠಾನದ ಆಶಯವನ್ನು ಅನುಷ್ಠಾನಿಸಲು ಶಕ್ತ್ಯಾನುಸಾರ ಶ್ರಮಿಸುತ್ತಿದ್ದೆ. ಸ್ಥಾಪಕಾಧ್ಯಕ್ಷರಾಗಿ, ಶಿಶುಮಂದಿರದ ನಿರ್ಮಾಣದಲ್ಲಿ ಅಹರ್ನಿಶಿ ದುಡಿದಿರುವ ಯು ಜಿ ರಾಧ ಪ್ರಸಕ್ತ ಸಂಚಾಲಕರಾಗಿ ಸಮಿತಿಯಲ್ಲಿ […]

Highslide for Wordpress Plugin